Wednesday, February 14, 2007

ಮರಳಿ ಮೈಸೂರು ಮನೆಗೆ

ನಮಸ್ಕಾರ. ಇದು ನನ್ನ ಮೊದಲನೆ ಮಾಹಿತಿ ಸಂಚಿಕೆ.

ಇಲ್ಲಿ ನಾನು ಭಾರತಕ್ಕೆ ಮತ್ತೆ ಹಿಂದಿರುಗುವ ಯತ್ನದ ಅನುಭವವನ್ನು ಹಂಚಲು ಪ್ರಯತ್ನಿಸುವೆ.
ಇದರಿಂದ ಮುಂದೆ ಯಾರಾದರೂ ಹಿಂದಿರುಗುವ ಯತ್ನ ಪಡುವುದಾದರೆ, ಅವರಿಗಿ ಇಲ್ಲಿನ ಅನುಭವ ಮತ್ತು ಮಾಹಿತಿ ಉಪಯುಕ್ತವಾಗಬಹುದು.

This is a blog wriiten by me to share my experience of my move from US to India. I hope this blog will provide many required informations for folks planning this kind of relocation in the future.

No comments: